ಅಮ್ನಾಯಃ ಯಕ್ಷ- ಸಂಸ್ಕೃತಿ ಬಳಗ ಗಾಳಿಮನೆ ತಂಡದಿಂದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಕಾರ್ಯಕ್ರಮ

ಜಾಹೀರಾತು/Advertisment
ಜಾಹೀರಾತು/Advertisment

 ಅಮ್ನಾಯಃ ಯಕ್ಷ- ಸಂಸ್ಕೃತಿ ಬಳಗ ಗಾಳಿಮನೆ 

ತಂಡದಿಂದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಕಾರ್ಯಕ್ರಮ.




ಇದೇ ಬರುವ ಅಗಸ್ಟ್ 15 ರಂದು ಭಟ್ಟಾರಕ ಸಭಾಭವನ ಜೈನ‌ಮಠ ದಲ್ಲಿ 

 "ಭಾರತಭೂಷಣ" ಪರಮಪೂಜ್ಯ ಸ್ವಸ್ತಿ ಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.‌ ಕೆ.ಶ್ರೀಪತಿ ಭಟ್ಟ ಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್ ಇವರು 

ದೀಪ ಜ್ವಾಲನೆಯ ಮುಖೇನ ಉದ್ಘಾಟನೆ ಮಾಡಲಿದ್ದಾರೆ.



ಧವಳತ್ರಯ ಜೈನಕಾಶಿ ಟ್ರಸ್ಟ್  ರಿ. ಜೈನಮಠದ ಸಹಕಾರದೊಂದಿಗೆ 

ಆಮ್ನಾಯಃ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಯ ಸದಸ್ಯರಿಂದ ಜಾನಕೈ ತಿಮ್ಮಪ್ಪ ಹೆಗಡೆ ವಿರಚಿತ ಸರ್ತವ್ರತ ಚಿತ್ರಕೇತು  ಆಖ್ಯಾನವು ಪ್ರದರ್ಶನಗೊಳ್ಳಲಿದೆ

Post a Comment

0 Comments