ಮೂಡುಬಿದಿರೆ ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸುಮಾರು 1 ತಿಂಗಳಿಂದ ಸ್ವರಾಜ್ಯ ಮೈದಾನದ ಹಿಂಬದಿ.ಚರಂಡಿಯ ಕೊಳಚೆ ನೀರು ರಸ್ತೆಯಲ್ಲಿ ಸಾಗುತ್ತಿದೆ ಇದರ ದುರ್ವಾಸನೆಗೆ ರಸ್ತೆಯಲ್ಲಿ ಸಾಗುವ ಸಾರ್ವಜನಿಕರು ಹಾಗೂ ವಾಹನ ಸವಾರರಿಂದ ತುಂಬಾ ತೊಂದರೆ ಆಗುತ್ತಿದ್ದು. ಹಲವಾರು ದೂರುಗಳು ದಾಖಲಾದರೂ ಯಾವುದೇ ಕ್ರಮವನ್ನು ಕೈಗೊಳ್ಳುವಲ್ಲಿ ಉದ್ದಟತನ ತೋರುತ್ತಿರುವ ಪುರಸಭೆಗೆ ಚೀಮಾರಿ ಹಾಕುತ್ತಿರುವ ಸಾರ್ವಜನಿಕ ವಲಯ. ಇದನ್ನು ಸರಿಪಡಿಸದಿದ್ದಲ್ಲಿ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆಗೆ ಸಜ್ಜಗುತ್ತಿದ್ದಾರೆ ವಾಹನ ಸವಾರರು ಹಾಗೂ ಸಾರ್ವಜನಿಕರು...
0 Comments