ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.),‌ ಮೂಡುಬಿದಿರೆ ವಲಯದ ವತಿಯಿಂದ ಕೆಲ್ಲಪುತ್ತಿಗೆ ಶಾಲೆಗೆ ಪೋಡಿಯಂ ಹಸ್ತಾಂತರ

ಜಾಹೀರಾತು/Advertisment
ಜಾಹೀರಾತು/Advertisment

 ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಮೂಡುಬಿದಿರೆಯ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನವರು ಸಂಘಟನೆಯ ಸಾಮಾಜಿಕ ಚಟುವಟಿಕೆಗಳ ಭಾಗವಾಗಿ *ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಲ್ಲಪುತ್ತಿಗೆ ಇಲ್ಲಿಗೆ ಭಾಷಣ ಪೀಠ (ಪೋಡಿಯಂ)ವನ್ನು ಶನಿವಾರ  ಹಸ್ತಾಂತರಿಸಿದರು.



ಅಧ್ಯಕ್ಷ ಸುನಿಲ್ ಕೋಟ್ಯಾನ್,ಮಾಜಿ ಅಧ್ಯಕ್ಷ ಅನಿಲ್, ಸಂಘದ  ಎಂ. ಇಕ್ಬಾಲ್ ಶೇಕ್, ಸತೀಶ್ ಸಾಲಿಯಾನ್, ರಾಜೇಶ್ ಕೆಲ್ಲಪುತ್ತಿಗೆ, ಶಾಲೆಯ ಮುಖ್ಯೋಪಾಧ್ಯಾಯರಾದ ರಿಚರ್ಡ್ ಪಿಂಟೋ ಹಾಗೂ ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು. ಸಂಘದ ಪರವಾಗಿ ರಾಮ ಕೋಟ್ಯಾನ್ ರವರು ಪ್ರಸ್ತಾವಿಕ ಮಾತನಾಡಿದರು.



Post a Comment

0 Comments