ಅಶ್ವತ್ಥಪುರ: ಗಾಳಿಗೆ ಧರೆಗುರುಳಿದ ಅಡಿಕೆ ಮರಗಳು
ಮೂಡುಬಿದಿರೆ: ಶನಿವಾರದಂದು ಜೋರಾಗಿ ಬೀಸಿದ ಗಾಳಿ ಮಳೆಗೆ ತಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಅಶ್ವತ್ಥಪುರದಲ್ಲಿ ಅಡಿಕೆ ಮರಗಳು ಧರೆಗುರಿಳಿದ ಘಟನೆ ನಡೆದಿದೆ.
ಅಶ್ವತ್ಥಪುರದ ಮೂಡುಪಲ್ಲ ನಿವಾಸಿ ವಿಲ್ಫ್ರೇಡ್ ಡಿ"ಸೋಜಾ ಅವರ ತೋಟದಲ್ಲಿದ್ದ ಸುಮಾರು 10 ರಷ್ಟು ಕಾಯಿ ಬಿಟ್ಟಿರುವ ಗಿಡಗಳು ನೆಲಕ್ಕುರುಳಿ ನಷ್ಟ ಉಂಟಾಗಿದೆ.
0 Comments