ಮೂಡುಬಿದಿರೆ ಬೈಲಾರೆಯಲ್ಲಿ ಮನೆಗಳು ಜಲಾವೃತ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಬೈಲಾರೆಯಲ್ಲಿ ಮನೆಗಳು ಜಲಾವೃತ



ಮೂಡುಬಿದಿರೆ: ನಿನ್ನೆಯಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಪುರಸಭೆ ವ್ಯಾಪ್ತಿಯ ಬೈಲಾರೆಯಲ್ಲಿ‌‌ ಮನೆಗಳು ಜಲಾವೃತಗೊಂಡಿದೆ.

ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ಸುರಿದ‌ ಬಾರಿ ಮಳೆಗೆ ಪೇಟೆಯ ಸಮೀಪವಿರುವ ಬೈಲಾರೆಯ ಮೂರು ಮನೆಗಳಿಗೆ


ನೀರು ನುಗ್ಗಿದೆ. ಕಲ್ಯಾಣಿ ಪೂಜಾರ್ತಿ, ಲಲಿತಾ ಪೂಜಾರ್ತಿ ಹಾಗೂ ಉದಯ ಎಂಬವರ ಮನೆಗಳಿಗೆ ನೀರು ನುಗ್ಗಿದೆ.

Post a Comment

0 Comments