ಕೆ.ಎಫ್ .ಸಿ ಕ್ರಿಕೆಟ್ ಕ್ಲಬ್ ವತಿಯಿಂದ ಶಾಲಾ ಆವರಣ ಸ್ವಚ್ಛತೆ

ಜಾಹೀರಾತು/Advertisment
ಜಾಹೀರಾತು/Advertisment

 ಕೆ.ಎಫ್ .ಸಿ ಕ್ರಿಕೆಟ್ ಕ್ಲಬ್  ವತಿಯಿಂದ ಶಾಲಾ ಆವರಣ ಸ್ವಚ್ಛತೆ

 


ಮೂಡುಬಿದಿರೆ: ಮಳೆಗಾಲದಲ್ಲಿ ಮಲೇರಿಯಾ, ಡೆಂಗ್ಯೂ ಮುಂತಾದ ಕಾಯಿಲೆಗಳು ಶಾಲಾ ಮಕ್ಕಳಿಗೆ ಬರದಂತೆ  ತಡೆಗಟ್ಟುವ ನಿಟ್ಟಿನಲ್ಲಿ  ಕೆ.ಎಫ್.ಸಿ ಕ್ರಿಕೆಟ್ ಕ್ಲಬ್ ವತಿಯಿಂದ   ದ.ಕ.ಜಿ.ಪಂ.ಹಿ.ಶಾಲೆ ಕಲ್ಲಮುಂಡ್ಕೂರು ಶಾಲಾ ವಠಾರದಲ್ಲಿ ಭಾನುವಾರ ಸ್ವಚ್ಛತಾ   ಕಾರ್ಯವನ್ನು ಕೈಗೊಳ್ಳಲಾಯಿತು.

ಶಾಲಾ ಸುತ್ತ ಕೆಸರು ನೀರು ನಿಂತು  ಹುಲ್ಲು ಗಿಡ ಗಂಟಿಗಳು ಬೆಳೆದು  ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರು ನಡೆದು ಹೋಗಲು ಅಸಾಧ್ಯವಾಗಿದ್ದು  ಇದನ್ನರಿತ ಕ್ಲಬ್ ನ ಸದಸ್ಯರು  ಶ್ರಮದಾನ ಮೂಲಕ ಸ್ವಚ್ಛಗೊಳಿಸಿದರು.

Post a Comment

0 Comments