*ಯಕ್ಷಸಂಗಮ ಮೂಡುಬಿದಿರೆ ಇದರ ವತಿಯಿಂದ ಶಾಂತರಾಮ್ ಕುಡ್ವ ನೇತೃತ್ವದಲ್ಲಿ ನಡೆದ "24 ನೇ ವರ್ಷದ ತಾಳಮದ್ದಳೆಯ" ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಭಾಗವಹಿಸಿದರು. ಈ ಸಮಾರಂಭದಲ್ಲಿ ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಗಣ್ಯರಾದ ಬಾಹುಬಲಿ ಪ್ರಸಾದ್, ಶ್ರೀಪತಿ ಭಟ್, ಅಭಯಚಂದ್ರ ಜೈನ್, ಎ.ಕೆ.ರಾವ್, ಅಶೋಕ್ ಭಟ್, ಪ್ರೇಮನಾಥ್ ಮಾರ್ಲ, ಪುನೀತ್ ಕಟ್ಟೆಮಾರ್, ಸದಾಶಿವ ಶೆಟ್ಟಿಗಾರ್ ಉಪಸ್ಥಿತರಿದ್ದರು*.
0 Comments