ಮೂಡುಬಿದಿರೆ: ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ಇದರ ವತಿಯಿಂದ ಪೊಲೀಸರಿಗೆ ಮನವಿ
ಮೂಡುಬಿದಿರೆ ತಾಲ್ಲೂಕಿನಲ್ಲಿ ವಾಹನ ಸಂಚರಾವು ದಿನೇ ದಿನೇ ಜಾಸ್ತಿ ಆಗುತ್ತಿದ್ದು. ಮೂಡುಬಿದಿರೆಯಲಿ ಟ್ರಾಫಿಕ್ ಸಮಸ್ಯೆ ಜಾಸ್ತಿ ಆಗುತ್ತಿದೆ ಹಾಗೂ ಅದೇ ರೀತಿ ಅಪಘಾತಗಳು ಸಂಭವಿಸುತ್ತಿದ್ದು. ನಮ್ಮ ಸಂಘಟನೆಯ ಮೂಲಕ ಮೂಡುಬಿದಿರೆ ಮೈಟ್ ಕಾಲೇಜು ನಿಂದ ಜೈನ್ ಪೇಟೆ ವರೆಗೆ ಸ್ಪೀಡ್ ಬ್ರೇಕರ್ ಹಾಗೂ ಮೂಡುಬಿದಿರೆ ತಾಲೂಕಿಗೆ ಪ್ರತ್ಯೇಕ ಟ್ರಾಫಿಕ್ ಕಂಟ್ರೋಲ್ ರೂಮ್ ಸ್ಥಾಪಿಸಲು ಮನವಿಯನ್ನು ಪೊಲೀಸ್ ಉಪನಿರೀಕ್ಷಕ ಸಿದ್ದಪ್ಪ ರವರ ಬಳಿ ನೀಡಲಾಯಿತು.
ಈ ಸಂದರ್ಭದಲ್ಲಿ ನೇತಾಜಿ ಬ್ರಿಗೇಡ್ ಸಂಚಾಲಕರಾದ ರಾಹುಲ್ ಕುಲಾಲ್ ಪಧಾಧಿಕಾರಿಗಳಾದ ಅಭಿಷೇಕ್ ಸಾಲ್ಯಾನ್,ಅನಂದ ಕುಲಾಲ್,ಸಂದೇಶ್ ಕುಂದರ್, ಶಿವಾನಂದ , ನಿತ್ಯಾನಂದ ಕುಲಾಲ್ ,ಯಶವಂತ ಮಾಸ್ತಿಕಟ್ಟೆ, ನಿತೇಶ್, ಶಿವಾನಂದ ಕೋಡಂಗಲ್ಲು,ನಿತ್ಯಾನಂದ, ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
0 Comments