ಕೃಷಿ ವಿಚಾರ ವಿನಿಮಯ ಕೇಂದ್ರ. ಮೂಡುಬಿದಿರೆ ಮತ್ತು ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಕೃಷಿ ಪ್ರವಾಸ
ದಿ : 13/06/2023 ನೇ ಮಂಗಳವಾರ ದಂದು ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಚೆಟ್ಟಳ್ಳಿ, ಮಡಿಕೇರಿ ಇಲ್ಲಿಗೆ ಕೃಷಿ ವಿಚಾರ ವಿನಿಮಯ ಕೇಂದ್ರದ 24 ಮಂದಿ ಸದಸ್ಯರು ಕೃಷಿ ಪ್ರವಾಸದಲ್ಲಿ
ತೋಟಗಾರಿಕಾ ಇಲಾಖೆಯ ಜಂಟಿ ಸಹಯೋಗದೊಂದಿಗೆ ಭಾಗವಹಿಸಿದ್ದು, ಸಂಶೋಧನಾ ಕೇಂದ್ರದ ಸಂಶೋಧಕರು-ವಿಜ್ಞಾನಿ ಡಾ /ಮುರಲೀಧರ್ ಇವರು ಸಂಪೂರ್ಣ ಮಾಹಿತಿಯನ್ನು ನೀಡಿದರು. ಅಲ್ಲದೆ
ಪ್ರಶ್ನೋತ್ತರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಕೇಂದ್ರದ ಮುಖ್ಯಸ್ಥರು ಡಾ /ರಾಜಶೇಖರನ್
ಮಾಹಿತಿ ನೀಡಿದರು ಹಾಗೂ ಸಿಬ್ಬಂದಿ ವರ್ಗದವರು ಕೃಷಿ ತೋಟವನ್ನು ವೀಕ್ಷಿಸುವರೇ ಸಹಕರಿಸಿ ದರು. ಎಲ್ಲಾ ಸದಸ್ಯ -ಕೃಷಿ ಕರು ಉತ್ತಮ ಜಾತಿಯ ಕಸಿ ಮಾಡಿದ ವಿವಿಧ ಬಗೆಯ ಗಿಡಗಳನ್ನು ಖರೀದಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಹಿರಿಯ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು ಪಿ . ಕೆ.ರಾಜು ಪೂಜಾರಿ ಯವರು, ಮಾಜಿ ಅಧ್ಯಕ್ಷರುಗಳಾದ ರಾಜವರ್ಮ ಬೈಲಂಗಡಿ, ಜಿನೇಂದ್ರ ಹೆಗ್ಡೆ, ಉಪಾಧ್ಯಕ್ಷರು: ಶ್ರೀಮತಿ ಮೇಲ್ವಿನಾ ಮಿರಾಂದ, ಜೊತೆ ಕಾರ್ಯದರ್ಶಿ: ನಾಗರಾಜ ರಾವ್, ಉದಯವಾಣಿ ಪತ್ರಿಕಾ ವರದಿಗಾರರು: ಧನಂಜಯ ಮೂಡುಬಿದ್ರಿ, ಸದಾನಂದ ನಾರಾವಿ. ಮತ್ತು ಸದಸ್ಯರು ಸಹಕರಿದರು.ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷರು :
ಗುಣಪಾಲ ಮುದ್ಯ, ಸಂಶೋಧನಾ ಕೇಂದ್ರ ದ ಮುಖ್ಯಸ್ಥರು, ವಿಜ್ಞಾನಿ ಗಳು, ಸಿಬ್ಬಂದಿ ವರ್ಗ, ಕೃಷಿ ಪ್ರವಾಸ ದಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಕ್ರತಜ್ಞತೆ ಯನ್ನು ಸಲ್ಲಿಸಿದರು.
0 Comments