ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಮಾತೃ ವಿಯೋಗ
ಮೂಡುಬಿದಿರೆ : ಇಲ್ಲಿನ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿಯವರ ಮಾತೃಶ್ರೀ ಮಾರ್ಪಾಡಿ ಗ್ರಾಮದ ಒಂಟಿಕಟ್ಟೆ ನೀರಪಲ್ಕೆ ನಿವಾಸಿ ದಿ.ಪಾಂಡು ಪೂಜಾರಿಯವರ ಪತ್ನಿ ಲಲಿತ ಪೂಜಾರ್ತಿ(81)ಹ್ರದಯಾಘಾತವಾಗಿ ಭಾನುವಾರ ನಿಧನ ಹೊಂದಿದರು.
ಲಲಿತ ಪೂಜಾರ್ತಿ ಅವರು ಶ್ರಮ ಜೀವಿಯಾಗಿದ್ದು ಹೂವು, ತೆಂಗಿನಗರಿ ನೇಯಿವುದರಲ್ಲಿ ಹಾಗೂ ಅಡಿಕೆ ಸುಲಿಯುವುದರಲ್ಲಿ ಪ್ರಸಿದ್ಧಿಯಾಗಿದ್ದರು.
ಅವರು 6ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
0 Comments