ಗಮನಿಸಿ..ಇಲ್ಲಿದೆ ಫೆಬ್ರವರಿ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ
ನವದೆಹಲಿ: 2023ರ ಫೆಬ್ರುವರಿ ತಿಂಗಳಲ್ಲಿ ಒಟ್ಟು 10 ದಿನಗಳವರೆಗೆ ಬ್ಯಾಂಕ್‌ಗಳು ರಜೆ ಇರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಅಂತಿಮಗೊಳಿಸಿದ ಬ್ಯಾಂಕ್ ರಜೆ ದಿನಗಳ ಪಟ್ಟಿ ಇಲ್ಲಿದೆ.
5 ಫೆಬ್ರವರಿ 2023, ಭಾನುವಾರ
11 ಫೆಬ್ರವರಿ- ಎರಡನೇ ಶನಿವಾರ
12 ಫೆಬ್ರವರಿ- ಭಾನುವಾರ ವಾರದ ರಜೆ
15 ಫೆಬ್ರವರಿ 2023, ಬುಧವಾರ ಲೂಯಿಸ್ ಎನ್ಸೆ-ನಿ ಮಣಿಪುರ
18 ಫೆಬ್ರವರಿ 2023, ಶನಿವಾರ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ದೆಹಲಿ, ಗೋವಾ, ಲಕ್ಷದ್ವೀಪ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಪಾಂಡಿಚೇರಿ, ತಮಿಳುನಾಡು
ನಾಗಾಲ್ಯಾಂಡ್, ಸಿಕ್ಕಿಂ, ಪಾಂಡಿಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಹೊರತುಪಡಿಸಿ ಮಹಾ ಶಿವರಾತ್ರಿ ರಾಷ್ಟ್ರೀಯ ರಜಾದಿನ
19 ಫೆಬ್ರವರಿ 2023, ಭಾನುವಾರ ಛತ್ರಪತಿ ಶಿವಾಜಿ
ಮಹಾರಾಜ್ ಜಯಂತಿ ಮಹಾರಾಷ್ಟ್ರ
20 ಫೆಬ್ರವರಿ 2023, ಸೋಮವಾರ ರಾಜ್ಯ ಸಂಸ್ಥಾಪನಾ ದಿನ ಅರುಣಾಚಲ ಪ್ರದೇಶ, ಮಿಜೋರಾಂ
21 ಫೆಬ್ರವರಿ 2023, ಮಂಗಳವಾರ ಲೋಸ ಸಿಕ್ಕಿಂ
25 ಫೆಬ್ರವರಿ- ನಾಲ್ಕನೇ ಶನಿವಾರ
26 ಫೆಬ್ರವರಿ-ವಾರದ ರಜೆ ಭಾನುವಾರ
0 Comments