ಬಜಗೋಳಿ ಧರ್ಮ ಶಾಲೆ, ಕ್ಷೇತ್ರ ಕ್ಕೆ ಶ್ರವಣ ಬೆಳಗೊಳ ಕ್ಷೇತ್ರ ದಿಂದ ಹೊರೆ ಕಾಣಿಕೆ

ಜಾಹೀರಾತು/Advertisment
ಜಾಹೀರಾತು/Advertisment

 23.1.23ರಂದು ಬಜಗೋಳಿ ಧರ್ಮ ಶಾಲೆ, ಸುಮ್ಮ ಬಂಡ ಸಾಲೆ ಕ್ಷೇತ್ರ ಕ್ಕೆ ಶ್ರವಣ ಬೆಳಗೊಳ ಕ್ಷೇತ್ರ ದಿಂದ ಹೊರೆ ಕಾಣಿಕೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಚಾರ್ಯ ವರ್ಯ ಮಹಾ ಸ್ವಾಮೀಜಿ ಶುಭ ಸಂದೇಶ ಕೊಟ್ಟು ಕಳುಹಿಸಿ ರುತ್ತಾರೆ. ತಮ್ಮ ದೀಕ್ಷಾ ಗುರು ಗಳು ಆಶೀರ್ವಾದ ನೀಡಿಕಳುಹಿಸಿ ಕೊಟ್ಟ ಹೊರೆ ಕಾಣಿಕೆ ಆಶೀರ್ವಾದ ತುಂಬಾ ಭಕ್ತಿ ಯಿಂದ ಸ್ವೀಕಾರ ಮಾಡಿರುದಾಗಿ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮೂಡು ಬಿದಿರೆ ಸ್ವಾಮೀಜಿ ತಿಳಿಸಿ ಶ್ರವಣ ಬೆಳಗೊಳ ದಿಂದ ಬಂದ ಶ್ರೀ ಶಾಂತ್ ರಾಜ್ ರನ್ನು ಗೌರವಿಸಿ ಹರಸಿ ಆಶೀರ್ವಾದ ಮಾಡಿ ದರು 

ಹೊರೆ ಕಾಣಿಕೆ ಸಮರ್ಪಣೆ ಸಂಧರ್ಭ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿ, ಮೂಡು ಬಿದಿರೆ, ಸುಮ್ಮಗುತ್ತು ಜಯವರ್ಮ ಹೆಗ್ಡೆ, ಉದಯ್ ಕುಮಾರ್, ಶುಭಾಶಚಂದ್ರ, ನಲ್ಲೂರು ಮಹಾವೀರ್ ಜೈನ್,ಹೇಮಚಂದ್ರ ಜೈನ್ ಸಂಚಾಲಕರು ಧರ್ಮ ಶಾಲೆ ಪಂಚಕಲ್ಯಾಣ, ಮಹಾ ಮಸ್ತಕಾಭಿಷೇಕ ಸಮಿತಿ ಶೈಲೇಶ್ ವರ್ಮ, ವೀರoಜಯ, ಶಾಂತಿ ರಾಜ್ ಉಪಸ್ಥಿತರಿದ್ದರು




ಇಂದು ಶ್ರೀಮತಿ ಲಲಿತ ಮ್ಮ ವಿಮಾನ ಶುದ್ದಿ, ಶ್ರೀ ಚೆಲುವಮ್ಮ ಸ್ಮಾರಣಾರ್ಥ ಅವರ ಮಕ್ಕಳು ನಾಗ ಪ್ರತಿಷ್ಠೆ

ಮಧ್ಯಾಹ್ನ ಮೇಲೆ ಶ್ರೀ ಸಿರಿಯಾಳ ಅಮ್ಮ ನವರು ಸುಮ್ಮಗುತ್ತು ಇವರ ವತಿಯಿಂದ

 ವಾಸ್ತು ಪೂಜೆ, ಶ್ರೀಮತಿ ರತಿದೇವಿ ಅಮ್ಮ ಸ್ಮರಣಾರ್ಥ ನವ ಗ್ರಹ ಶಾಂತಿ ಧನಕೀರ್ತಿ ಬಲಿಪ ಮೂಡು ಬಿದಿರೆ, ಶ್ರೀಮತಿ ಅಭಿನಂದನಾ ಪಡಿವಾಳ್, ಧನ್ಯ, ಅಭಿಲಾಷ್, ಸೌಮ್ಯ ಬೆಂಗಳೂರು ಕ್ಷೇತ್ರ ಪಾಲ ಪ್ರತಿಷ್ಠೆ ನೆರವೇರಿಸಿದರು

Post a Comment

0 Comments