ಸಮಾಜ ಮಂದಿರದಲ್ಲಿ 74ನೇ ಗಣರಾಜ್ಯ ಆಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಸಮಾಜ ಮಂದಿರದಲ್ಲಿ 74ನೇ ಗಣರಾಜ್ಯ ಆಚರಣೆ



ಮೂಡುಬಿದಿರೆ : ಇಲ್ಲಿನ ಸಮಾಜ ಮಂದಿರ ಸಭಾದ ವತಿಯಿಂದ 74ನೇ ವರ್ಷದ ಗಣರಾಜ್ಯ ದಿನವನ್ನು ಆಚರಿಸಲಾಯಿತು.

ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ದ್ವಜವನ್ನರಳಿಸಿ ಶುಭ ಹಾರೈಸಿದರು. 

ಸಮಾಜ ಮಂದಿರ ಸಭಾದ ಕಾರ್ಯದರ್ಶಿ ಸುರೇಶ್ ಪ್ರಭು, ಸದಸ್ಯರಾದ ಕೆ.ಆರ್.ಪಂಡಿತ್, ಸಿ.ಹೆಚ್.ಗಫೂರ್,  ರಾಮ್ ಪ್ರಸಾದ್ ಭಟ್, ಹಿರಿಯರಾದ ರಮೇಶ್‌ ಪಂಡಿತ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

Post a Comment

0 Comments