ಮದುವೆಗೆ ಎತ್ತುಗಳೇ ಸೆಲೆಬ್ರಟಿ

ಜಾಹೀರಾತು/Advertisment
ಜಾಹೀರಾತು/Advertisment

 

ಹಿಂದಿನನ ಯವಕ- ಯವತಿ ಗೆ ಮದುವೆ ಮಾಡಬೇಕಾದರೆ ಸಿನಿಮಾ ನಟರು, ರಾಜಕೀಯ ನಾಯಕರು, ಸೆಲೆಬ್ರಟಿ  ಸನ್ಮುಖದಲ್ಲ ಮದುವೆ ಮಾಡಿಕೊಳ್ಳುವ ಆಸೆ ಇರುತ್ತದೆ. ಆದರೆ ಇಲ್ಲೊಂದು ಜೋಡಿಗಳು ಎತ್ತುಗಳ ಸನ್ಮುಖದಲ್ಲೇ ವಿವಾಹ ಆಗಬೇಕು ಎಂದು ಹಠ ಮಾಡಿದ್ದಾರೆ. ಈ ವಿವಾಹ ಪೊಟೊಗಳು ಜಾಲತಾಣಗಳಲ್ಲಿ ವೃರಲ್ ಆಗಿದೆ.

ನಂಜನಗೂಡು ತಾಲೂಕು ಚಿಕ್ಕ ಹೊಮ್ಮೆ ಗ್ರಾಮದ ಮಹೇಶ್ ಮತ್ತು ಮಹೇಶ್ವರಿ ಅವರು ತಮ್ಮ ಪ್ರೀತಿಯ ಹಳ್ಳಿಕಾರ್ ಎತ್ತುಗಳ ಸನ್ಮುಖದಲ್ಲಿ ,ಮದುವೆಯಾಗಬೇಕೆಂದು ಅವರ ಆಸೆಯಾಗಿತ್ತು. ತಮ್ಮ ಮನೆಯ ಜೀವನಕ್ಕೆ ಆಧಾರವಾಗಿರುವ ಹಳ್ಳಿಕಾರ್ ಎತ್ತುಗಳನ್ನು ಮುಹೂತಕ್ಕೆ ಮೊದಲೇ ವಿಶೇಷವಾಗಿ ಹೂವುಗಳಿಂದ ಅಲಂಕರಿಸಲಾಗಿತ್ತು. ಬಳಿಕ ಚಾಮರಾಜ ನಗರದ ಶಂಕೇಶ್ವರ ಕಲ್ಯಾಣ ಮಂಟಪಕ್ಕೆ ಕರೆತಂದು ಎತ್ತುಗಳಿಗೆ ದಕ್ಷಿಣೆ ಕೊಟ್ಟು ನಮಸ್ಕಾರ ಮಾಡಿ  ಮದುವೆಯಾಗಿದ್ದಾರೆ.  ಹಾಗೂ ಪೊಟೋಗೆ ಪೋಸ್ ಕೊಟ್ಟಿದ್ದಾರೆ. ಇದು ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

Post a Comment

0 Comments