ಮೂಡುಬಿದಿರೆ : ಶ್ರೀ ಭೂತರಾಜರ ಕ್ಷೇತ್ರ ಬ್ರಹ್ಮಕಲಶೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ:  ಪುರಾತನ ಶ್ರೀ ಭೂತರಾಜರ ಕ್ಷೇತ್ರ ಕೆಲ್ಲಪುತ್ತಿಗೆ ಇಲ್ಲಿ ಜ.1ರಂದು ನಡೆಯುವ ಪುನ:ಪ್ರತಿಷ್ಠಾ- ಬ್ರಹ್ಮಕಲಶೋತ್ಸವ ವರ್ಷಾವಧಿ ರಂಗಪೂಜಾ ನೇಮೋತ್ಸವ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಸೋಮವಾರ ಬೆಳಿಗ್ಗೆ ಶ್ರೀ ಜೈನ ಮಠದ ಭಟ್ಟರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಶ್ರೀ ಭೂತರಾಜರ ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ ಕೆ.ಪಿ.ಜಗದೀಶ ಅಧಿಕಾರಿ, ಪಣಪಿಲ ಅರಮನೆಯ ಬಿ.ವಿಮಲ್ ಕುಮಾರ್, ಕೆ.ಕೊನ್ನಾರಮಾಗಣೆ ಕೆ.ನರಸಿಂಹ ತಂತ್ರಿ, ದೊಲ್ದೊಟ್ಟುಗುತ್ತು ಕೆ.ವಜ್ರನಾಭ ಹೆಗ್ಡೆ, ನವೀನ್ ಪೂಜಾರಿ ಕೆಳಗಿನ ಬರ್ಕೆ , ಚಂದ್ರಕಾಂತ್ ಜೈನ್ ಕರಿಯಾಲ್ ಗುತ್ತು, ಸುಭಾಸ್ ಜೈನ್ ದರೆಗುಡ್ಡೆಗುತ್ತು, ಗುಮ್ಮಣ್ಣ ಪೂಜಾರಿ ಏದಬೆಟ್ಟು, ಬರ್ಕೆ, ಸಂಜೀವ ಪೂಜಾರಿ ಮೇಗಿನ ಬರ್ಕೆ, ಶುಭಕರ ಕೋಟ್ಯಾನ್ ಜಗಿದೊಟ್ಟು ಬರ್ಕೆ, ಪ್ರಭಾಕರ ಆಚಾರ್ಯ ವಿಶ್ವಪ್ರಭಾ ಕೆಲ್ಲಪುತ್ತಿಗೆ, ಸಚೀಂದ್ರ ಅಮೀನ್ ಮತ್ಲಮಾರ್ ಈ ಸಂದರ್ಭದಲ್ಲಿದ್ದರು.

Post a Comment

0 Comments