ಮೂಡುಬಿದಿರೆ: ಧರ್ಮಸ್ಧಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಂಗಳೂರಿನ ಭಾರತ್ ಸಿನಿಮಾಸ್ ನಲ್ಲಿ ಕುಟುಂಬ ಸಮೇತರಾಗಿ ಕಾಂತಾರ ಚಲನಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸಿನಿಮಾ ನಿರ್ಮಾಣಕ್ಕೂ ಮುನ್ನ ದೈವ ಪಂರ್ಜುಲಿಯ ಆಪ್ಪಣೆಯಂತೆ ನಿರ್ದೇಶಕ ಮತ್ತು ನಟ ರಿಷಭ್ ಶೆಟ್ಟಿಯವರು ಧರ್ಮಸ್ಥಳಕ್ಕೆ ತೆರಳಿ ಅಣ್ಣಪ್ಪ ಬೆಟ್ಟ ಮತ್ತು ಡಾ| ವೀರೇಂದ್ರ ಹೆಗ್ಗಡೆ ಯವರನ್ನು ಭೇಟಿ ಮಾಡಿ ಚಿತ್ರದ ಕುರಿತ ಮಾತುಕತೆ ನಡೆಸಿದ್ದರು. ಎಂಬುವುದು ವಿಷೇಶ ಆಪ್ಪಣೆಯಂತೆ ನಿರ್ದೇಶಕ ಮತ್ತು ನಟ ರಿಷಭ್ ಶೆಟ್ಟಿಯವರು ಧರ್ಮಸ್ಥಳಕ್ಕೆ ತೆರಳಿ ಅಣ್ಣಪ್ಪ ಬೆಟ್ಟ ಮತ್ತು ಡಾ| ವೀರೇಂದ್ರ ಹೆಗ್ಗಡೆ ಯವರನ್ನು ಭೇಟಿ ಮಾಡಿ ಚಿತ್ರದ ಕುರಿತ ಮಾತು ಕತೆ ನಡೆಸಿದ್ದರು. ಎಂಬುವುದು ವಿಶೇಷ
0 Comments