ಮೂಡುಬಿದಿರೆ: ನೇತಾಜಿ ಬಿ ಗ್ರೇಡ್(ರಿ) ಮೂಡುಬಿದಿರೆ ೩ ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಕಾರ್ಕಳ ನಿಟ್ಟೆ ಗಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ, ಬೆದ್ರ ಜನಸೇವಾ ಕೇಂದ್ರ ಮೂಡುಬಿದಿರೆ ಮತ್ತು ವಿ ಹೆಲ್ಪ್ ಟ್ರಸ್ಟ್ ಅಲಂಗಾರು ಇವರ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ಬೃಹತ್ ಆಧಾರ್ ನೋಂದಾಣಿ ಮತ್ತು ತಿದ್ದುಪಡಿ ಅಭಿಯಾನ, ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ (ಅಭಾ ಕಾರ್ಡ್) ಅಭಿಯಾನ ಕಾರ್ಯಕ್ರಮವು ಇದೇ ಬರುವ ಭಾನುವಾರ ಬೆಳಿಗ್ಗೆ ೯ರಿಂದ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದ್ದು, ಜನರು ಇದರ ಪ್ರಯೋಜನವನ್ನು ಪಡೆಯುವಂತೆ ತಿಳಿಸಿದ್ದಾರೆ.
0 Comments