ಜೆ.ಐ.ಐ ಮೈನ್ಸ್ : ಆಳ್ವಾಸ್‌ನ 103 ಅಧಿಕ 90ಕ್ಕೂ ಹೆಚ್ಚು ಪರ್ಸೆಂಟ್

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಜೆ.ಐ.ಐ ಮೈನ್ಸ್ ಪ್ರಥಮ ದರ್ಜೆ ರಾಷ್ಟç ಮಟ್ಟದ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ 103 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಎತ ಅಧಿಕ ಫಲಿತಾಂಶ ದಾಖಲಿಸಿದ್ದಾರೆ. 98 ಪರ್ಸಂಟೈಲ್‌ಗಿಂತ ಅಧಿಕ 3 ವಿದ್ಯಾರ್ಥಿಗಳು, 97 ಪರ್ಸಂಟೈಲ್‌ಗಿಂತ ಅಧಿಕ 12 ವಿದ್ಯಾರ್ಥಿಗಳು, 96 ಪರ್ಸಂಟೈಲ್‌ಗಿಂತ ಅಧಿಕ 24 ವಿದ್ಯಾರ್ಥಿಗಳು ಹಾಗೂ 95 ಪರ್ಸಂಟೈಲ್‌ಗಿಂತ ಅಧಿಕ ಫಲಿತಾಂಶ 37 ವಿದ್ಯಾರ್ಥಿಗಳು ಪಡೆದಿದ್ದಾರೆ.

ಪ್ರಮೋದ್ ಬಿ ಬೆಳಗಲಿ (95.19), ರಶ್ಮಿ ತೇರಸ ಕೊಲಾಕೊ (95.19), ವಿನಾಯಕ್ ಬಿ ತುಳಸಿಗೇರಿ (95.17), ಹರ್ಷವರ್ದನ ಎನ್ ಜಿ (95.15), ಚಿರಂಜೀವಿ (95.13). ಎಲ್ಲಾ ವಿದ್ಯಾರ್ಥಿಗಳನ್ನು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹಾಗೂ ಪ್ರಾಂಶುಪಾಲ ಪ್ರೊ. ಎಂ. ಸದಾಕತ್ರವರು ಅಭಿನಂದಿಸಿದ್ದಾರೆ.

Post a Comment

0 Comments