ಮೂಡುಬಿದಿರೆ: ಮೂಡುಬಿದಿರೆಯ ಸ್ವರ್ಣಮಂದಿರದಲ್ಲಿ ಪತಂಜಲಿ ಯೋಗ ವತಿಯಿಂದ ಎಂಟನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಉಮಾನಾಥ್ ಕೋಟ್ಯಾನ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ಡಾಕ್ಟರ್ ಶಾಂತಿಪ್ರಸಾದ್ ನಮನ ಕ್ಲಿನಿಕ್. ವೇಣೂರು
ಕ್ರೈಸ್ತ ಅಭಿವೃದ್ಧಿ ರಾಜ್ಯ ಸಮಿತಿಯ ರಾಜ್ಯ ಅಧ್ಯಕ್ಷರು ಜಾಯ್ಲಸ್ ಡಿ'ಸೋಜಾ
ರಮೇಶ್ ಭಟ್, ಪ್ರಾಂಶುಪಾಲರು ಪದವಿ ಪೂರ್ವ ವಿಭಾಗ ಮಹಾವೀರ ಕಾಲೇಜು, ಕುಮಾರಿ ಸವಿತಾ ಮಹಿಳಾ ಯೋಗ ಪ್ರಮುಖ್ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರ್ವಹಣೆ ಪ್ರವೀಣ್ ಭಂಡಾರಿ ಅಲಂಗಾರ್,
ಶರತ್ ಮೂಡಬಿದ್ರಿ ಹಾಗೂ ನವೀನ್ ಯೋಗ ಕಾರ್ಯಕ್ರಮ ನಿರ್ವಹಿಸಿದರು.
0 Comments