ಮೂಡುಬಿದಿರೆ: ಇಲ್ಲಿನ ಬ್ರಹ್ಮ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಯುವ ನ್ಯಾಯವಾದಿ, ನೋಟರಿ,ಸುರೇಶ್ ಕೆ. ಪೂಜಾರಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚಂದ್ರ ಕೆ.ಎಚ್. ಕಲ್ಲಬೆಟ್ಟು, ನವೀನ್‌ಚಂದ್ರ ಕರ್ಕೇರಾ ಗಾಂಧಿನಗರ, ಕಾರ್ಯದರ್ಶಿಯಾಗಿ ಗಿರೀಶ್ ಕುಮಾರ್ ಹಂಡೇಲು, ಕೋಶಾಧಿಕಾರಿಯಾಗಿ ಜಗದೀಶ್ ಪೂಜಾರಿ ಮಿಜಾರು, ಜತೆ ಕಾರ್ಯದರ್ಶಿಯಾಗಿ ಪ್ರಕಾಶ್ ಅಮೀನ್ ಪುತ್ತಿಗೆ, ಶಂಕರ ಕೋಟ್ಯಾನ್ ಮಾರೂರು ಹಾಗೂ ಲೆಕ್ಕ ಪರಿಶೋಧಕರಾಗಿ ಶೀನಪೂಜಾರಿ ಕೊಡಂಗಲ್ಲು ಅವರು ಆಯ್ಕೆಯಾಗಿದ್ದಾರೆ.
0 Comments