ತ್ಯಾಜ್ಯ ಸಂಗ್ರಹಣೆ ವಾಹನಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್ ಚಾಲನೆ

ಜಾಹೀರಾತು/Advertisment
ಜಾಹೀರಾತು/Advertisment


ಮೂಡುಬಿದಿರೆ :ಕಿನ್ನಿಗೋಳಿ ಪಟ್ಟಣ ಪಂಚಾಯತಿ ಮನೆಯಿಂದ ತ್ಯಾಜ್ಯ ಸಂಗ್ರಹಣೆಗೆ ಖರೀದಿಸಿದ ಹೊಸ ವಾಹನಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯದಿಕಾರಿ ಸಾಯಿಷ್ ಚೌಟ, ಪ್ರಮುಖರಾದ ಭುವನಾಭಿರಾಮ ಉಡುಪ, ಈಶ್ವರ್ ಕಟೀಲ್, ಕೇಶವ ಕರ್ಕೇರಾ, ದೇವಪ್ರಸಾದ್ ಪುನರೂರು, ಜನಾರ್ದನ ಕಿಳೆಂಜೂರು, ದಿವಾಕರ ಕರ್ಕೇರ ಮತ್ತಿತರು ಉಪಸ್ಥಿತರಿದ್ದರು

Post a Comment

0 Comments