ಏಪ್ರಿಲ್ ತಿಂಗಳಲ್ಲಿ ಮೂಡುಬಿದಿರೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ:  ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಏಪ್ರಿಲ್ ತಿಂಗಳಲ್ಲಿ ಮೂಡುಬಿದಿರೆಗೆ ಭೇಟಿ ನೀಡಲಿದ್ದಾರೆ.  

ಮೂಡುಬಿದಿರೆಯ ತಾಲೂಕು ಮಿನಿ ವಿಧಾನ  ಸೌಧ ಉದ್ಘಾಟನೆಗೆ ಅವರು ಆಗಮಿಸಲಿದ್ದು  ಈ ಸಂದರ್ಭದಲ್ಲಿ ಸುಸಜ್ಜಿತ ಪ್ರವಾಸಿ ಮಂದಿರದ ಶಂಕುಸ್ಥಾಪನೆಯು ನಡೆಯಲಿದೆ ಎಂದು ತಿಳಿದು ಬಂದಿದೆ.

Post a Comment

0 Comments