ಮೂಡಬಿದಿರೆ: ಮೂಡುಮಾರ್ನಾಡು ಕುಕ್ಕುದಪಲ್ಕೆ ನಿವಾಸ ವಿಘ್ನೇಶ್ವರ ಯುವಕ ಮಂಡಲದ ಅಧ್ಯಕ್ಷ ಗಣೇಶ್ ರವರು ಸಿದ್ಧಕಟ್ಟೆ ಕುದ್ಕೊಳಿ ಬಳಿ ನಡೆದ ಭೀಕರ ಅಪಾಘತದಲ್ಲಿ ಮೃತಪಟ್ಟಿದ್ದಾರೆ.
ಮೆಸ್ಕಾ ಬಿಲ್ ರೀಡರ್ ಆಗಿ ಮತ್ತು ಹೋಟೆಲ್ ಪಂಚರತ್ನದಲ್ಲಿ ವೃತ್ತಿ ನಿರತರಾಗಿದ್ದರು. ಕಳೆದ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧೆ ನಡೆಸಿದ್ದರು.
0 Comments