ಮೂಡುಬಿದಿರೆ ಪುರಸಭೆ - 30.75 ಕೋಟಿ ಆಯವ್ಯಯದ ಬಜೆಟ್

ಜಾಹೀರಾತು/Advertisment
ಜಾಹೀರಾತು/Advertisment


ಮೂಡುಬಿದಿರೆ : ಮೂಡುಬಿದಿರೆ ಪುರಸಭೆಯು 2022-23ನೇ ಸಾಲಿನಲ್ಲಿ 30.75.52ಕೋಟಿ ಆದಾಯ,  30.25.20 ಕೋಟಿ ಖರ್ಚು ಹಾಗೂ 50.32ಲಕ್ಷ ಉಳಿತಾಯದ ಬಜೆಟನ್ನು ರೂಪಿಸಿದೆ.

ಬುಧವಾರದಂದು ಪುರಸಭಾಧ್ಯಕ್ಷ ಪ್ರಸಾದ್ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಕೌನ್ಸಿಲ್ ಸಭೆಯಲ್ಲಿ ಬಜೆಟ್ ಮಂಡಿಸಿದರು. ಈ ಕುರಿತು ಪುರಸಭಾ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ವಿಸ್ತೃತ ಚರ್ಚೆ ನಡೆಯಿತು. 

ಮುಖ್ಯಾಧಿಕಾರಿ ಇಂದು ಎಂ., ಉಪಾಧ್ಯಕ್ಷೆ ಸುಜಾತ ಶಶಿಧರ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಇಂಜಿನಿಯರ್ ಪದ್ಮನಾಭ ಉಪಸ್ಥಿತರಿದ್ದರು. 

ಆದಾಯ : ಕಟ್ಟಡ ತೆರಿಗೆ (2.57.95ಕೋಟಿ) ಕಟ್ಟಡಗಳ ಬಾಡಿಗೆ(80ಲಕ್ಷ) ಕಟ್ಟಡ ಪರವಾನಗಿ (40೦ಲಕ್ಷ) ಕಟ್ಟಡ ಅಭಿವೃದ್ಧಿ ಶುಲ್ಕ (35 ಲಕ್ಷ) ಉದ್ಯಮ ಪರವಾನಗಿ (15 ಲಕ್ಷ) ಮಾರ್ಕೆಟ್ ವರಿ ವಸೂಲು (75 ಲಕ್ಷ) ಬಸ್ಸ್ಟಾಂಡ್ ಶುಲ್ಕ (2 ಲಕ್ಷ) ನೀರಿನ ಶುಲ್ಕ (80 ಲಕ್ಷ) ನೀರಿನ ಸಂಪರ್ಕ ಶುಲ್ಕ (6 ಲಕ್ಷ) ರಸ್ತೆ ಅಗೆತ ಶುಲ್ಕ(1 ಲಕ್ಷ), ಮನೆಮನೆ ಕಸ ಶುಲ್ಕ(65 ಲಕ್ಷ) ಖಾತಾ ಬದಲಾವಣೆ(50 ಲಕ್ಷ) ಖಾತಾ ಪ್ರತಿಗಳ ಶುಲ್ಕ(5 ಲಕ್ಷ) ಟೆಂಡರ್ ನಮೂನೆ (1 ಲಕ್ಷ) ಜಾಹೀರಾತು ತೆರಿಗೆ (7 ಲಕ್ಷ) ದಂಡ ಮತ್ತು ಜುಲ್ಮಾನೆ (21 ಲಕ್ಷ) ಖಾತಾ ಪ್ರತಿಗಳ ಶುಲ್ಕ (7.50 ಲಕ್ಷ) 

ರಾಜ್ಯ ಕೇಂದ್ರ ಸರ್ಕಾರದ ಅನುದಾನಗಳು.

ಎಸ್ಎಫ್ಸಿ ಮುಕ್ತ ನಿಧಿ (84 ಲಕ್ಷ) ಎಸ್ಎಫ್ಸಿ ವಿದ್ಯುತ್ ಅನುದಾನ (307 ಲಕ್ಷ) ಎಸ್ಎಫ್ಸಿ ವೇತನ ಅನುದಾನ (76 ಲಕ್ಷ) ಎಸ್ಎಫ್ಸಿ ವಿಶೇಷ ಅನುದಾನ (1 ಕೋಟಿ) ಎಸ್ಎಫ್ಸಿ ಕುಡಿಯುವ ನೀರು ಅನುದಾನ (5 ಲಕ್ಷ) 15ನೇ ಹಣಕಾಸು ಸಾಮಾನ್ಯ ಮೂಲ ಅನುದಾನ 1.95 ಕೋಟಿ, ಸ್ವಚ್ಛಭಾರತ್ ಮಿಷನ್ ಅನುದಾನ(10 ಲಕ್ಷ) ನಲ್ಮ್ ಅನುದಾನ (5 ಲಕ್ಷ)

ಖರ್ಚು ವೆಚ್ಚಗಳು

ಎಸ್ಎಫ್ಸಿ ಮುಕ್ತನಿಧಿ ಪೌರಕಾರ್ಮಿಕರ ವೇತನ (64ಲಕ್ಷ) ಶೇ24.10 ರ ಪ.ಜಾತಿ ಪಂಗಡ ವರ್ಗಕ್ಕೆ (20ಲಕ್ಷ) 15ನೇ ಹಣಕಾಸು ಅನುದಾನದಲ್ಲಿ ರಸ್ತೆ ರಚನೆ (53 ಲಕ್ಷ) ಚರಂಡಿ ರಚನೆ(25 ಲಕ್ಷ) ಕುಡಿಯುವ ನೀರು ಕಾಮಗಾರಿ (58.50 ಲಕ್ಷ) ಘನತ್ಯಾಜ್ಯ ಘಟಕ ನಿರ್ವಹಣೆ (58.50 ಲಕ್ಷ) ಖಾಯಂ ನೌಕರರ ವೇತನ ಮತ್ತು ಪಿಂಚಣಿ (75 ಲಕ್ಷ) 

ಪುರಸಭಾ ನಿಧಿ ಮುದ್ರಣ ಸಾಮಾಗ್ರಿ (5 ಲಕ್ಷ) ಕಂಪ್ಯೂಟರ್ ಮತ್ತು ಪೀಠೋಪಕರಣ 

(15 ಲಕ್ಷ) ಕಚೇರಿಯ ವಾಹನ ಇಂಧನ, ವಿಮೆ (25 ಲಕ್ಷ) ವಾಹನ ದುರಸ್ಥಿ(5 ಲಕ್ಷ), ಆಡಿಟ್ ಶುಲ್ಕ (25 ಲಕ್ಷ) ಜಾಹೀರಾತು ವೆಚ್ಚ(7.50 ಲಕ್ಷ) ಕರ‍್ಯಕ್ರಮ ವೆಚ್ಚ (3.50 ಲಕ್ಷ) ಕಚೇರಿ ದೂರವಾಣಿ, ವಿದ್ಯುತ್ ಶುಲ್ಕ (5 ಲಕ್ಷ) ಕಟ್ಟಡ ದುರಸ್ಥಿ ಮತ್ತು ನಿರ್ವಹಣೆ (15 ಲಕ್ಷ) ಸಮಾನ ವೇತನದಡಿ ನೌಕರರ ವೇತನ (23 ಲಕ್ಷ) ಕನಿಷ್ಠ ವೇತನದಡಿ ನೌಕರರ ವೇತನ (5.70ಲಕ್ಷ) ಅಕೌಂಟಿಂಗ್ ಕನ್ಸಲ್ಟೆಂಟ್ ವೇತನ (1.80 ಲಕ್ಷ) ಪ್ರಯಾಣ ಭತ್ಯೆ 2 ಲಕ್ಷ, ಹೊರಗುತ್ತಿಗೆ ವೇತನಗಳು (10 ಲಕ್ಷ) ಹೊರಗುತ್ತಿಗೆ ಕಾರು ಬಾಡಿಗೆ (5 ಲಕ್ಷ) ದಾರಿದೀಪ ದುರಸ್ಥಿ ಮತ್ತು ನಿರ್ವಹಣೆ (30 ಲಕ್ಷ), ಗೌರವಧನ ಮತ್ತು ಪ್ರಯಾಣದರ(12 ಲಕ್ಷ) ಜಂಗಲ್ ಕಟ್ಟಿಂಗ್ ಚರಂಡಿ ಹೂಳು ತೆಗೆಯುವುದು (34.50 ಲಕ್ಷ) ರಸ್ತೆ ರಚನೆ(1.25 ಕೋಟಿ) ಚರಂಡಿ ರಚನೆ (50 ಲಕ್ಷ), ದಾರಿದೀಪ ವಿಸ್ತರಣೆ (30 ಲಕ್ಷ) ಸ್ಮಶಾನ ನವೀಕರಣ (15 ಲಕ್ಷ) ಕೊಳವೆ ಬಾವಿ ರಚನೆ (30 ಲಕ್ಷ), ಜೆಸಿಬಿ, ಘನತ್ಯಾಜ್ಯ ನಿರ್ವಹಣೆ (5 ಲಕ್ಷ) ಕಸಸಂಗ್ರಹ ವಾಹನ ನಿರ್ವಹಣೆ (20 ಲಕ್ಷ), ಕೊಳವೆಬಾವಿ ದುರಸ್ಥಿ (50 ಲಕ್ಷ) ಪಂಪುಚಾಲಕರ ವೇತನ (40 ಲಕ್ಷ), ನೀರಿನ ಬಿಲ್ಲನ ನಿರ್ವಹಣೆ (12 ಲಕ್ಷ), ದಾರಿದೀಪ ಸಾಮಾಗ್ರಿ (10 ಲಕ್ಷ), ನೈರ್ಮಲ್ಯ ಘಟಕಕ್ಕೆ ಸಾಮಾಗ್ರಿ ವೆಚ್ಚ (10 ಲಕ್ಷ), ಗ್ಯಾಸ್ ಖರೀದಿ (8 ಲಕ್ಷ) ಪಾರ್ಕ್ ನಿರ್ವಹಣೆ (2 ಲಕ್ಷ) ಚರಂಡಿ ದುರಸ್ಥಿ (5 ಲಕ್ಷ) ರೇಚಕ ಸ್ಥಾವರ ದುರಸ್ತಿ ಮತ್ತು ನಿರ್ವಹಣೆ (4.75 ಲಕ್ಷ).

Post a Comment

0 Comments