ಮೂಡಬಿದಿರೆ: ಬಂಟರ ಸಂಘ ಹೊಸಬೆಟ್ಟು -ಕರಿಂಜೆ ಮತ್ತು ಯುವಬಂಟರ ಗ್ರಾಮ ಸಮಿತಿ ಬಿರಾವು (ಕರಿಂಜೆ -ಹೊಸಬೆಟ್ಟು)
ಇವುಗಳ ಜಂಟಿ ಸಭೆ ರವಿವಾರ ಬಿರಾವು ಸಹೋದರ ಯುವಕ ಮಂಡಲದ ವಠಾರದಲ್ಲಿ ಜರಗಿತು.
ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ, ಹೋಟೆಲ್ ಪಂಚರತ್ನ ಇಂಟರ್ ನ್ಯಾಶನಲ್ ನ ಆಡಳಿತ ನಿರ್ದೇಶಕ ತಿಮ್ಮಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕರಿಂಜೆ ಬಂಟರ ಸಂಘದ ಅಧ್ಯಕ್ಷ ಅದೋಳಿ ವಿಶ್ವನಾಥ ಶೆಟ್ಟಿ ,
ಮೂಡುಬಿದಿರೆ ಬಂಟರ ಸಂಘದ ಕಾರ್ಯಕಾರಿ ಸದಸ್ಯರಾದ ಹೊಸಬೆಟ್ಟು ಬಾವ ರಮೇಶ ಶೆಟ್ಟಿ ಹೊಸಬೆಟ್ಟು, ಕರಿಂಜೆ ಮಜಲೋಡಿ ಹರೀಶ ಶೆಟ್ಟಿ, ಸುರೇಶ ಶೆಟ್ಟಿ ಹೊಸಬೆಟ್ಟು ಹಾಗೂ ಕಾರ್ಯದರ್ಶಿ ವಸಂತಿ ಬಾಲಕೃಷ್ಣ ಶೆಟ್ಟಿ ಹೊಸಬೆಟ್ಟು ಉಪಸ್ಥಿತರಿದ್ದರು.
ಹೊಸಬೆಟ್ಟು ಸಂಘದ ಅಧ್ಯಕ್ಷ ಬಾಬು ಶೆಟ್ಟಿ ಯವರ ಪರವಾಗಿ ರಮೇಶ ಶೆಟ್ಟಿ ಸ್ವಾಗತಿಸಿದರು. ಸುರೇಶ ಶೆಟ್ಟಿ ಪ್ರಸ್ತಾವನೆಯೊಂದಿಗೆ ಉದ್ದೇಶ ಮಂಡಿಸಿದರು.
ಹಿರಿಯರಾದ ರಾಮಣ್ಣ ರೈ ಅವರು ಸ್ವಾಗತಿಸಿದರು
ಯುವಬಂಟರ ಸಂಘದ ಅಧ್ಯಕ್ಷ ಕರಿಂಜೆ ದೇರಂದಬೆಟ್ಟು ಪ್ರಸಾದ್ ಶೆಟ್ಟಿ ವಂದಿಸಿದರು..
0 Comments