ಪಾಲಡ್ಕ : ಸಿಡಿಲಿಗೆ ಕೇಮಾರುವಿನಲ್ಲಿ ವಿದ್ಯುತ್ ಉಪಕರಣಕ್ಕೆ ಹಾನಿ.

ಪಾಲಡ್ಕ : ಸಿಡಿಲಿಗೆ ಕೇಮಾರುವಿನಲ್ಲಿ  ವಿದ್ಯುತ್ ಉಪಕರಣಕ್ಕೆ ಹಾನಿ.

ಮೂಡುಬಿದಿರೆ :  ತಾಲೂಕಿನಲ್ಲಿ ಗುರುವಾರ ಸಂಜೆ ವೇಳೆ ಸಿಡಿಲಿಗೆ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಮಾರು ಕೊಳಕೆಬೈಲು ರಾಮಕೃಷ್ಣ ಆಚಾರ್ಯ ಮನೆಯ ವಿದ್ಯುತ್ ಉಪಕರಣಗಳು ಹಾನಿಯಾಗಿದೆ.

Post a Comment

0 Comments

Advertisement