ವಿಟಿಯು ಪರೀಕ್ಷಕರ ಮಂಡಳಿ ಸದಸ್ಯರಾಗಿ ಪ್ರೊ. ಗಣೇಶ್ ಕಾಮತ್ ನೇಮಕ

ವಿಟಿಯು ಪರೀಕ್ಷಕರ ಮಂಡಳಿ ಸದಸ್ಯರಾಗಿ ಪ್ರೊ. ಗಣೇಶ್ ಕಾಮತ್ ನೇಮಕ

ಮೂಡುಬಿದಿರೆ : ಕೆನರಾ ಇಂಜಿನಿಯರಿಂಗ್ ಕಾಲೇಜಿನ ಮಾನವಿಕ ವಿಭಾಗದ ಸಹ ಪ್ರಾಧ್ಯಾಪಕ ಎಂ. ಗಣೇಶ್ ಕಾಮತ್  ಅವರ ಶೈಕ್ಷಣಿಕ ಪರಿಣತಿ ಮತ್ತು ಕೊಡುಗೆಯನ್ನು ಗುರುತಿಸಿ ಅವರನ್ನು ಉನ್ನತ ಶಿಕ್ಷಣಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷಕರ ಮಂಡಳಿಯ ಸದಸ್ಯರಾಗಿ ಹಾಗೂ ಬೆಂಗಳೂರಿನ ವೆಮನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾನವಿಕ ವಿಭಾಗದ ಅಧ್ಯಯನ ಮಂಡಳಿಯ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.

Post a Comment

0 Comments

Advertisement