ಪ್ರಶ್ನಾರ್ಥಕ ನಾಟಕದ ಪ್ರಥಮ. ಪ್ರದರ್ಶನ ದಿನಾಂಕ ಬಿಡುಗಡೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮಣಿ ಕೋಟೆ ಬಾಗಿಲು ರಚನೆ, ನಿರ್ದೇಶನ, ಸಾರಥ್ಯದ ಪಿಂಗಾರ ಕಲಾವಿದೆರ್  ಬೆದ್ರ ತಂಡದ 10ನೇ ನಾಟಕ 
ಪ್ರಶ್ನಾರ್ಥಕ ನಾಟಕದ ಪ್ರಥಮ ಪ್ರದರ್ಶನ ದಿನಾಂಕ ಬಿಡುಗಡೆ

ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಪ್ರಶ್ನಾರ್ಥಕ ನಾಟಕದ ಪ್ರಥಮ ಪ್ರದರ್ಶನದ ದಿನಾಂಕವನ್ನು  ರಾಯರ ಆಶೀರ್ವಾದೊಂದಿಗೆ , ಊರಿನ ಕಲಾಭಿಮಾನಿಗಳ ಸಮ್ಮುಖದಲ್ಲಿ ಘೋಷಿಸಲಾಯಿತು.
ಈ ಸಂದರ್ಭದಲ್ಲಿ ತಂಡದ ಪ್ರಮುಖರಾದ ರಂಜಿತ್ ಕಾಶಿಪಟ್ಣ, ಸಂಗೀತ ನಿರ್ದೇಶಕ ಶಿವು ನಾರಾವಿ, ಮೋಹನ್ ದಾಸ್ ಕೋಟೆಬಾಗಿಲು ಉಪಸ್ಥಿತರಿದ್ದರು. ಅಕ್ಟೋಬರ್ 31,2026 ಶನಿವಾರದಂದು, ಮೂಡುಬಿದಿರೆ ಕನ್ನಡ ಭವನದಲ್ಲಿ  ಪ್ರಥಮ ಪ್ರದರ್ಶನ ಉಚಿತ ಪ್ರವೇಶ ನಡೆಯಲಿದೆ ಎಂದು ನಿರ್ದೇಶಕ ಮಣಿ ಕೋಟೆಬಾಗಿಲು ತಿಳಿಸಿದರು.

Post a Comment

0 Comments

Advertisement