ಖಾಸಗಿ ಕಂಪನಿಯ ಅಧಿಕಾರಿ ಮೂಡುಬಿದಿರೆಯ ಚೇತನ್ ಪಾಂಡು ಸುವಣ೯ ನಿಧನ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಖಾಸಗಿ ಕಂಪನಿಯ ಅಧಿಕಾರಿ ಮೂಡುಬಿದಿರೆಯ ಚೇತನ್ ಪಾಂಡು ಸುವಣ೯ ನಿಧನ
ಮೂಡುಬಿದಿರೆ: ಬೆಂಗಳೂರಿನಲ್ಲಿ ಖಾಸಗಿ ಕಂಪೆನಿ ಅಧಿಕಾರಿ, ಮೂಡುಬಿದಿರೆ ಗಾಂಧಿನಗರ ಮೂಲದ ಚೇತನ್ ಪಾಂಡು ಸುವರ್ಣ (47) ಅವರು ಮಂಗಳವಾರ ನಿಧನರಾಗಿದ್ದಾರೆ. 

ಯಕೃತ್ ಸಮಸ್ಯೆ ಸಮಸ್ಯೆಯಿಂದ ಬಳಳುತಿದ್ದ ಅವರಿಗೆ ಆಗಸ್ಟ್ 17ರಂದು ಶಸ್ತ್ರಚಿಕಿತ್ಸೆ ನಡೆದಿದ್ದು, ಆಗಸ್ಟ್ 18ರಂದು ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅಂತ್ಯಕ್ರಿಯೆ ಆಗಸ್ಟ್ 19ರಂದು ಮೂಡುಬಿದಿರೆಯ ಮನೆಯಲ್ಲಿ ನಡೆಯಲಿದೆ 

ಚೇತನ್ ಅವರು ತಾಯಿ, ಪತ್ನಿ, ಪುತ್ರಿ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅವರನ್ನು ಅಗಲಿದ್ದಾರೆ.

Post a Comment

0 Comments

Advertisement