ಮೂಡುಬಿದಿರೆ : ಗರಡಿ ಕೇಸರಿ ಘಟಕ ಮತ್ತು ಲಾಡಿ ಬಾಯ್ಸ್ ಬೆದ್ರ ಇವರ ವತಿಯಿಂದ 'ಲಾಡಿಡೊಂಜಿ ಕೇಸದ೯ ಗೊಬ್ಬು' ಕಾರ್ಯಕ್ರಮವು ಮೂಡಬಿದಿರೆಯ ಲಾಡಿ ಅನ್ನೇರಬೆಟ್ಟು ಗದ್ದೆಯಲ್ಲಿ ಭಾನುವಾರ ನಡೆಯಿತು.
ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾಾನಂದ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದಭ೯ದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯ ಹಿರಿಯರನ್ನು ಸನ್ಮಾನಿಸಲಾಯಿತು.
ನ್ಯೂ ವೈಬ್ರೆಂಟ್ ಕಾಲೇಜಿನ ಟ್ರಸ್ಟಿ ಶರತ್ ಗೋರೆ
ಸಂತೋಷ ಕುಮಾರ್ ಹೆಗ್ಡೆ ಮುಚ್ಚೂರು,
ಬಿಜೆಪಿ ಮಂಡಲದ ಪ್ರಧಾನ ಕಾಯ೯ದಶಿ೯ ರಂಜಿತ್ ಪೂಜಾರಿ,
ಪುರಸಭೆಯ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಮಾಜಿ ಸದಸ್ಯ ಸುರೇಶ್ ಪ್ರಭು,
ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ಅನಿತಾ ಬಲ್ಲಾಳ್,
ರವಿ ಪ್ರಸಾದ್ ಶೆಟ್ಟಿ
ಪ್ರಥ್ವಿರಾಜ್ ಜೈನ್ ಭಾಗವಹಿಸಿದ್ದರು.

0 Comments