ಮೂಡುಬಿದಿರೆ : ಅಳಿಯೂರು ಜಂಕ್ಷನ್ ನಲ್ಲಿ ಮರಬಿದ್ದು ವಾಹನಗಳು ಜಖಂ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮೂಡುಬಿದಿರೆ : ಅಳಿಯೂರು ಜಂಕ್ಷನ್ ನಲ್ಲಿ ಮರಬಿದ್ದು ವಾಹನಗಳು ಜಖಂ
ಮೂಡುಬಿದಿರೆ : ತಾಲೂಕಿನಲ್ಲಿ ಶುಕ್ರವಾರ ಬೀಸಿದ ಗಾಳಿ ಮಳೆಗೆ ಅಳಿಯೂರು ಜಂಕ್ಷನ್ ನಲ್ಲಿ ಮರಬಿದ್ದು ಕಾರು ಹಾಗೂ ಪಿಕಪ್ ಜಖಂಗೊಂಡ ಘಟನೆ ನಡೆದಿದೆ. 

ಮರ ಬಿದ್ದ ಪರಿಣಾಮವಾಗಿ ಸುಮಾರು ಎರಡು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ನಂತರ 
ಸ್ಥಳೀಯರು ಮರವನ್ನು ತೆರವುಗೊಳಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು.

Post a Comment

0 Comments

Advertisement