ಯುವಕನ ಏಕಮುಖ ಪ್ರೀತಿಗೆ ಬಲಿಯಾದಳೇ ಯುವತಿ..?

ಜಾಹೀರಾತು/Advertisment
ಜಾಹೀರಾತು/Advertisment
ಯುವಕನ ಏಕಮುಖ ಪ್ರೀತಿಗೆ ಬಲಿಯಾದಳೇ ಯುವತಿ..?
ಮೂಡುಬಿದಿರೆ : ಇಂದು ಸಂಜೆ ಬಿ. ಸಿ. ರೋಡ್ ನಲ್ಲಿ ಹತ್ಯೆಗೊಳಗಾಗಿರುವ ಯುವತಿಯು ಸಂಬಂಧಿ ಯುವಕನ ಏಕಮುಖ ಪ್ರೀತಿಗೆ ಬಲಿಯಾದಳೇ..? ಎಂಬ ಸಂಶಯ ಮೂಡಿದೆ. 

 ಭೀಕರ ಹತ್ಯೆಗೆ ಬಲಿಯಾಗಿರುವ ಲಾವಣ್ಯಳ ದೂರದ ಸಂಬಂಧಿ, ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ನಿವಾಸಿ ಚೇತನ್ ಆರೋಪಿ. 

 ಆರೋಪಿಯು ಲಾವಣ್ಯಳನ್ನು ಏಕಮುಖವಾಗಿ ಪ್ರೀತಿಸುತ್ತಿದ್ದನೆನ್ನಲಾಗಿದೆ.

Post a Comment

0 Comments