ಬೆಳುವಾಯಿ ಕೆಸರ್‌ಗದ್ದೆ ನಿವಾಸಿ ರಾಮದಾಸ ಪ್ರಭು ನಿಧನ

ಜಾಹೀರಾತು/Advertisment
ಜಾಹೀರಾತು/Advertisment
ಬೆಳುವಾಯಿ ಕೆಸರ್‌ಗದ್ದೆ ನಿವಾಸಿ ರಾಮದಾಸ ಪ್ರಭು ನಿಧನ
ಮೂಡುಬಿದಿರೆ : ಎಸ್‌ಕೆಎಫ್ ಕೈಗಾರಿಕಾ ಸಂಸ್ಥೆಯಲ್ಲಿ ದಶಕಗಳ ಕಾಲ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದ ಬೆಳುವಾಯಿ ಕೆಸರ್‌ಗದ್ದೆ ನಿವಾಸಿ ರಾಮದಾಸ ಪ್ರಭು (56) ಅವರು ಅನಾರೋಗ್ಯದಿಂದ ಶುಕ್ರವಾರ ನಿಧನ ಹೊಂದಿದರು.

 ಕೃಷಿಕರಾಗಿ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದರು. ಬೇಕರಿ ಸ್ಥಾಪಿಸಿ ಮುನ್ನಡೆಸಿದ್ದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

Post a Comment

0 Comments