ಮೂಡುಬಿದಿರೆ : ಗ್ರಾಮಾಂತರದ ಆಟೋಗಳು ನಗರ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ವಾಹನ ನಿಲುಗಡೆ ಮಾಡುವುದು ಹಾಗೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಸಾಗಿಸುವುದರಿಂದ ನಗರ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಮೂಡುಬಿದಿರೆ ಆಟೋ ಚಾಲಕ ಮಾಲಕರ ಸಂಘವು ಮಂಗಳವಾರ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿತು.
ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ದೀಪಕ್ ರಾಜ್ ಕೊಡಂಗಲ್ಲು. ಕಾರ್ಯದರ್ಶಿ ನವೀನ್ ಒಂಟಿ ಕಟ್ಟೆ.ಉಪಾಧ್ಯಕ್ಷರುಗಳಾದ ಸಂತೋಷ ಬಾಕ್ಯಾರ್ ಕೊಡಿ. ವಿಕ್ಟರ್ ಪೆರ್ನಾಂಡಿಸ್. ಕಾರ್ಯಕಾರಿ ಸಮಿತಿ ಸದಸ್ಯರಾದ. ಸುರೇಶ್ ಕೋಟ್ಯಾನ್. ಜಯರಾಮ್ ರಾವ್. ಹಾಗೂ ಸಂಘದ ಸದಸ್ಯರು ಹಾಜರಿದ್ದರು.


0 Comments