*156 ನೇ ವಾರದ ಸ್ವಚ್ಛತಾ ಕಾರ್ಯ ಹಾಗೂ ಶ್ರಮಧಾನ.*ನೇತಾಜಿ
*ಸ್ವರಾಜ್ಯ ಮೈದಾನದ ಕೆಳಗಿನ ಆಟದ ಮೈದಾದ ಬಳಿ ನಡೆಯಿತು. ಒಟ್ಟಿಗೆ 10 ಬ್ಯಾಗ್ ನಷ್ಟು ತ್ಯಾಜ್ಯ ಹಾಗೂ ಪ್ಲಾಸ್ಟಿಕ್, ಗಾಜಿನ ಬಾಟಲ್ ಗಳನ್ನು ತೆಗೆಯಲಾಯಿತು. ಈ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಕಸ ಹಕಾದಾಗೆ ಪುರಸಭೆ ವತಿಯಿಂದ ಕಟ್ಟುನಿಟ್ಟಿನ ಕ್ರಮ ಹಾಗೂ ಪರಿಹಾರವನ್ನು ಕೈಗೊಳುವರೆಂದು ಭರವಸೆ ಇದ್ದು. ಸರ್ವಜನಿಕರು ಕೂಡ ಅಲ್ಲಲ್ಲಿ ಕಸವನ್ನು ಎಸೆಯದೆ ಕಸವನ್ನು ವಿಂಗಡಿಸಿ,ಪುರಸಭಾ ತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡಿ ಸಹಕರಿಸ ಬೇಕಾಗಿ ವಿನಂತಿ.*
*ಈ ಸಂದರ್ಭದಲ್ಲಿ ನೇತಾಜಿ ಬ್ರಿಗೇಡ್ ಸಂಚಾಲಕರು ರಾಹುಲ್ ಕುಲಾಲ್, ಅಧ್ಯಕ್ಷರಾದ ದಿನೇಶ್ ಶೆಟ್ಟಿ ಎದಾಡಿ, ಪಧಾಧಿಕಾರಿಗಳಾದ ಆನಂದ ಕುಲಾಲ್, ಎ ಸ್ ಕುಮಾರ್ ಮಾಸ್ತಿಕಟ್ಟೆ, ದಯಾನಂದ ನಾಯ್ಕ್, ನಿತ್ಯಾನಂದ, ದಯಾನಂದ ಕುಲಾಲ್ ಲಾಡಿ, ನಿಖಿಲ್ ಭಟ್ , ನಿತಿನ್ ಭಟ್, ಸುಂದರ ಮಲಿಂಜೆ ಉಪಸ್ಥಿತರಿದ್ದರು.*


0 Comments