ಎನ್ ಡಿ ಎ ಪರೀಕ್ಷೆ : ಮೂಡುಬಿದಿರೆ ಎಕ್ಸಲೆಂಟ್ ನ ಮೂವರು ವಿದ್ಯಾಥಿ೯ಗಳು ತೇಗ೯ಡೆ

ಜಾಹೀರಾತು/Advertisment
ಜಾಹೀರಾತು/Advertisment
ಎನ್ ಡಿ ಎ ಪರೀಕ್ಷೆ : ಮೂಡುಬಿದಿರೆ ಎಕ್ಸಲೆಂಟ್ ನ ಮೂವರು ವಿದ್ಯಾಥಿ೯ಗಳು ತೇಗ೯ಡೆ

ಮೂಡುಬಿದಿರೆ : ರಾಷ್ಟ್ರ ಮಟ್ಟದ ಎನ್ ಡಿ ಎ ಪರೀಕ್ಷೆಯಲ್ಲಿ ಎಕ್ಸಲೆಂಟ್ ಪಿಯು ಕಾಲೇಜಿನ ಮೂವರು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಸುಯೋಗ್ ಎಸ್. ಅಂಚನ್, ಸುಶಾಂತ್ ಪಿ., ನಿಶ್ಚಲ್ ಪಿ. ಗೌಡ ರವರು ಈ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಅಧ್ಯಕ್ಷರಾದ ಯುವರಾಜ್ ಜೈನ್ ಕಾರ್ಯದರ್ಶಿ ರಶ್ಮಿತಾ ವೈ ಜೈನ್ ಅಧ್ಯಾಪಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Post a Comment

0 Comments