ನಿವೃತ್ತ ಸರಕಾರಿ ನೌಕರರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಪ್ರೇಮ ಚಂದ್ರಶೇಖರ ರಾವ್ ಆಯ್ಕೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ನಿವೃತ್ತ ಸರಕಾರಿ ನೌಕರರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಪ್ರೇಮ ಚಂದ್ರಶೇಖರ ರಾವ್ ಆಯ್ಕೆ
ಮೂಡುಬಿದಿರೆ : ಕರ್ನಾಟಕ ನಿವೃತ್ತ ಸರ್ಕಾರಿ ನೌಕರರ ಸಂಘ ಮೂಡುಬಿದಿರೆ ಇದರ 
2026-2028ರ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪ್ರೇಮ ಚಂದ್ರಶೇಖರ ರಾವ್, ಕಾಯ೯ದಶಿ೯ಯಾಗಿ ಪದ್ಮನಾಭ ಹೆಚ್ ಆಯ್ಕೆಯಾಗಿದ್ದಾರೆ. 

ಉಪಾಧ್ಯಕ್ಷರುಗಳಾಗಿ ಅನಂತಪದ್ಮನಾಭ ಹೊಳ್ಳ 
 ಮತ್ತು ರವೀಶ್ ಕುಮಾರ್, 
ಜತೆ ಕಾರ್ಯದರ್ಶಿಯಾಗಿ : ಶಾಲಿನಿ ಸುಧಾಕರ್ 
ಕೋಶಾಧಿಕಾರಿಯಾಗಿ ದಿನೇಶ್ ಭಂಡಾರ್ಕರ್, 
ಸದಸ್ಯರುಗಳಾಗಿ ಸತ್ಯಪ್ರಕಾಶ್, ಸುಬ್ರಹ್ಮಣ್ಯ  
ಮತ್ತು ಸಕೀನಾ ಆಯ್ಕೆಯಾಗಿದ್ದಾರೆ.

Post a Comment

0 Comments

Advertisement