ಮೂಡುಬಿದಿರೆ ಠಾಣೆಗೆ ನೂತನ ಇನ್ಸ್ ಪೆಕ್ಟರ್ ಆಗಿ ರಾಜೇಂದ್ರ ಬಿ.

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮೂಡುಬಿದಿರೆ ಠಾಣೆಗೆ ನೂತನ ಇನ್ಸ್ ಪೆಕ್ಟರ್ ಆಗಿ ರಾಜೇಂದ್ರ ಬಿ.
 ಮೂಡುಬಿದಿರೆಯ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ತಿಂಗಳಿನಿಂದ ಖಾಲಿಯಾಗಿದ್ದ ಇನ್ಸ್ ಪೆಕ್ಟರ್ ಹುದ್ದೆಗೆ ಮಂಗಳೂರು ಸಿ.ಸಿ.ಆರ್.ಬಿ.ಯ ರಾಜೇಂದ್ರ ಬಿ. ಅವರಿಗೆ ನೂತನ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಳ್ಳುವಂತೆ ಆದೇಶಿಸಲಾಗಿದೆ.

ಕೊಣಾಜೆ ಪೊಲೀಸ್ ಠಾಣೆ, ಮಂಗಳೂರು ಸಿ.ಸಿ.ಬಿ.ಯಲ್ಲಿ ಎಸ್.ಐ ಆಗಿ ಹಾಗೂ ಮಂಗಳೂರು ಸಿಸಿಆರ್ ಬಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ರಾಜೇಂದ್ರ ಬಿ.ಅವರು ಮೂಡುಬಿದಿರೆಯ ಹೊಸ ಇನ್ಸ್ಪೆಕ್ಟರ್ ಆಗಿ ಇನ್ನೆರಡ್ಮೂರು ದಿನಗಳಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Post a Comment

0 Comments

Advertisement