ಮೂಡುಬಿದಿರೆ : ಶ್ರೀ ನಡ್ಯೋಡಿ ದೈವಸ್ಥಾನ ಮಾರ್ಪಾಡಿ-ಕಲ್ಲಬೆಟ್ಟು ಇದರ
ಸೇವಾ ಸಮಿತಿಯ ಅಧ್ಯಕ್ಷರಾಗಿಅಧ್ಯಕ್ಷರಾಗಿ ಸುಧೀಶ್ ಹೆಗ್ಡೆ ಹೊಸಮನೆ(ಕಟ್ಟೆಮನೆ) ಆಯ್ಕೆಯಾಗಿದ್ದಾರೆ.
ಸಮಿತಿ ಅಧ್ಯಕ್ಷ ಗೋಪಾಲ ಪೂಜಾರಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ
2026-27ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರಾಗಿ ಆನಂದ ಕುಮಾರ್ ಮತ್ತು ಉಮೇಶ್ ವಿ. ಹೆಗ್ಡೆ
ಕಾರ್ಯದರ್ಶಿಯಾಗಿ ವಿಶ್ವನಾಥ ಕೋಟ್ಯಾನ್
ಖಜಾಂಜಿಯಾಗಿ ಪ್ರಸನ್ನ ಹೆಗ್ಡೆ
ಜತೆ ಕಾರ್ಯದರ್ಶಿಯಾಗಿ ಸುಧಾಕರ ಸುವರ್ಣ ಮತ್ತು ಗಂಗಾಧರ ಡಿ. ಪೂಜಾರಿ ಆಯ್ಕೆಯಾಗಿದ್ದಾರೆ.


0 Comments