ನಿಧನ : ವಿಶ್ರಾಂತ ಶಿಕ್ಷಕಿ ಪ್ರೇಮ ಎಂ ಮೂಡುಬಿದಿರೆ*

ಜಾಹೀರಾತು/Advertisment
ಜಾಹೀರಾತು/Advertisment
*ನಿಧನ : ವಿಶ್ರಾಂತ ಶಿಕ್ಷಕಿ ಪ್ರೇಮ ಎಂ ಮೂಡುಬಿದಿರೆ* 
ಮೂಡುಬಿದಿರೆ: ಇಲ್ಲಿನ ಕಾಳಿಕಾಂಬ ನಗರ ನಿವಾಸಿ ಶಿಕ್ಷಕ ದಿ. ರಮೇಶ್ ಎಸ್ ಅವರ ಪತ್ನಿ ಪ್ರೇಮಾ ಎಂ (87 ವ) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಶನಿವಾರ ನಿಧನ ಹೊಂದಿದರು. ಅವರು ಯೋಗ ಶಿಕ್ಷಕ ಶರತ್ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮೂಲತ ಮಂಗಳೂರಿನವರಾದ ಪ್ರೇಮ ಅವರು ಸೈಂಟ್ ಆನ್ಸ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ವಿವಾಹಿತರಾಗಿ ಮೂಡುಬಿದಿರೆಗೆ ಬಂದ ಬಳಿಕ ಅಲಂಗಾರು ಸೈಂಟ್ ಥೋಮಸ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಮೂರು ದಶಕಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿದ್ದರು.

Post a Comment

0 Comments