ಜೈನ ಪದವಿಪೂರ್ವ ಕಾಲೇಜಿಗೆ 111 ಡಿಸ್ಟಿಂಕ್ಷನ್ 181 ಪ್ರಥಮ ದರ್ಜೆಯ ಗರಿ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 ಜೈನ ಪದವಿಪೂರ್ವ ಕಾಲೇಜಿಗೆ 111 ಡಿಸ್ಟಿಂಕ್ಷನ್ 181 ಪ್ರಥಮ ದರ್ಜೆಯ ಗರಿ 

 ಮೂಡುಬಿದಿರೆಯ ಸ್ಥಳೀಯ ವಿದ್ಯಾರ್ಥಿಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಜೈನ ಪದವಿಪೂರ್ವ ಕಾಲೇಜಿಗೆ 2026ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ  98 ಶೇಕಡಾ ಫಲಿತಾಂಶ ಲಭ್ಯವಾಗಿರುತ್ತದೆ.

 ವಾಣಿಜ್ಯ ವಿಭಾಗದ ಸ್ವಸ್ತಿಕ್ 98.17 % ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಹಾಗೂ ರಾಜ್ಯಕ್ಕೆ 11ನೇ ಸ್ಥಾನವನ್ನು ಪಡೆದಿರುತ್ತಾರೆ..( ಸರಕಾರಿ ಪ್ರೌಢಶಾಲೆ  sslc ಯಲ್ಲಿ 

ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿ 

92 % ಅಂಕಗಳನ್ನು ಪಡೆದಿದ್ದರು )

 ಕಾಲೇಜಿನ 313 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 306 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 97.76 ಫಲಿತಾಂಶ ಬಂದಿದೆ. 111 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 181 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ

 ಕಾಲೇಜಿನ ವಾಣಿಜ್ಯ ವಿಭಾಗದ ಸ್ವಸ್ತಿಕ್ 589 ಅನುಶ್ ಆಚಾರ್ಯ 582 ಅಸ್ಮಿತ 582 ನಿತೀಶ್ 581 

ವಿಜ್ಞಾನ ವಿಭಾಗದ ಫಾತಿಮತ್ ಸನ 576 ವೈಷ್ಣವಿ 576 ನಿಧಿ ಜೆ 571 ಶ್ರೇಯಸ್ ಪೂಜಾರಿ 570 ಅಂಕ ಗಳಿಸಿದ್ದಾರೆ.. ಕಲಾವಿಭಾಗದಲ್ಲಿ ರಕ್ಷಿತಾ 470 ಅಂಕ ಗಳನ್ನು ಪಡೆದಿದ್ದಾರೆ.

Post a Comment

0 Comments

Advertisement