ಎಂ.ಜಯರಾಜ್ ಕುಮಾರ್: ಮೂಡುಬಿದಿರೆ : ಮಿಜಾರು ಹೊಸಮನೆ ದಿ. ಜೀವಂಧರ್ ಕುಮಾರ್ ಇವರ ಪುತ್ರ ಎಂ.ಜಯರಾಜ್ ಕುಮಾರ್ (70) ಮಾ.22ರಂದು ಮುಂಜಾನೆ ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಪತ್ನಿ, ಇಬ್ಬರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ. ಮೊದಲಿಗೆ ಮೈಸೂರಲ್ಲಿ ಉದ್ಯಮಿಯಾಗಿದ್ದು ಬಳಿಕ ಹುಟ್ಟೂರಲ್ಲಿ ನೆಲೆಸಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.


0 Comments