ಹೊಸಬೆಟ್ಟು ಗ್ರಾ. ಪಂ. ನ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಜಾಹೀರಾತು/Advertisment
ಜಾಹೀರಾತು/Advertisment

 ಹೊಸಬೆಟ್ಟು ಗ್ರಾ. ಪಂ. ನ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಮೂಡುಬಿದಿರೆ : ಹೊಸಬೆಟ್ಟು ಗ್ರಾಮ ಪಂಚಾಯತ್ ನ ನೂತನ ಕಟ್ಟಡಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಶುಕ್ರವಾರ ಶಿಲಾನ್ಯಾಸಗೈದರು.

 ಮಾಜಿ ಸಚಿವ ಕೆ. ಹೊಸಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಸೌಮ್ಯ ಸದಾಶಿವ ಅಧ್ಯಕ್ಷತೆ ವಹಿಸಿದ್ದರು. 

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಹೊಸಬೆಟ್ಟು ಚಚ್೯ನ ಧಮ೯ಗುರು ಗ್ರೆಗರಿ ಡಿ'ಸೋಜಾ, ಪುಚ್ಚೆಮೊಗರು ಎಲಿಯಾ ಮಸೀದಿಯ ಧಮ೯ಗುರು ಅಲ್ತಾಫ್ ಮುಸ್ಲಿಯಾರ್, ಕಿಶೋರ್ ಭಟ್, ಪಂಚಾಯತ್ ಸದಸ್ಯರಾದ ವಿಲ್ಫ್ರೆಡ್ ಮೆಂಡೋನ್ಸಾ, ಪ್ರದೀಪ್ ಪೂಜಾರಿ, ಸಚ್ಚೀಂದ್ರ, ಚಂದ್ರಹಾಸ ಸನಿಲ್, ರೆಕ್ಸಾನ್ ಪಿಂಟೋ, ಮೀನಾಕ್ಷಿ, ರುಕ್ಯಾ, ಹರಿಣಾಕ್ಷಿ, ತಾ. ಪಂ. ಕಾಯ೯ನಿವ೯ಹಣಾಧಿಕಾರಿ ಕುಸುಮಾಧರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ ಮತ್ತಿತರರು ಈ ಸಂದಭ೯ದಲ್ಲಿದ್ದರು.

Post a Comment

0 Comments