ಕೂಡಿ ಬೈಲು. ಅನಂತಗಿರಿ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಮಂದಿರದ ಜೀರ್ಣೋದ್ಧಾರ ದ ಮಾನವಿ ಪತ್ರ ಬಿಡುಗಡೆ
ಬಂಟ್ವಾಳ ತಾಲೂಕು.ಕೂಡಿ ಬೈಲು. ಅನಂತಗಿರಿ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಮಂದಿರದ ಜೀರ್ಣೋದ್ಧಾರ ದ
ಮನವಿ ಪತ್ರವನ್ನು. ಶ್ರೀ ಕ್ಷೇತ್ರ ಧರ್ಮಸ್ಥಳದ
ಧರ್ಮಾಧಿಕಾರಿ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಬಸದಿಯ ಟ್ರಸ್ಟಿ ಶ್ರೀ ಸಂದೇಶ್ ಇಂದ್ರರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀ ಶ್ರುತಾಂಜನ್ ಜೈನ್ ಅಲಂಪುರಿ ಗುತ್ತು ಹಾಗೂ ಸಮಿತಿಯ ಗೌರವ ಸಲಹೆಗಾರ ಅರ್ಕಕೀರ್ತಿಇಂದ್ರ ಸಿದ್ಧಕಟ್ಟೆ.ವೃಷಭ ಕುಮಾರ್ ಇಂದ್ರ ಅಜ್ಜಿಬೆಟ್ಟು.ಪ್ರಧಾನ ಕಾರ್ಯದರ್ಶಿ ಪದ್ಮ ಪ್ರಭ ಇಂದ್ರ ಅಳದಂಗಡಿ.ಹಾಗು ಪಣಿರಾಜ್ ಇಂದ್ರ ಉಜಿರೆ.ಶ್ರೀಮತಿ ಸಂಭಾಷಿಣಿ ವೇಣೂರು.ಉಪಸ್ಥಿತರಿದ್ದರು



0 Comments