ಮೂಡುಬಿದಿರೆ : ಸಾವ೯ಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಮಹಿಳಾ ಘಟಕ ಗುಡ್ಡಲಂಗಡಿ ಮಾರೂರು ಇದರ 37ನೇ ವಷ೯ದ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಸಮಿತಿಯ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಸೋಮವಾರ ಅಶ್ವಥಕಟ್ಟೆ ಬಳಿ ಬಿಡುಗಡೆಗೊಳಿಸಿದರು.
ಸಮಿತಿಯ ಸಂಚಾಲಕ ಸುಶಾಂತ್ ಕಕೇ೯ರಾ, ಕಾಯ೯ದಶಿ೯ ಗಿರೀಶ್ ಕೋಟ್ಯಾನ್, ಜತೆ ಕಾಯ೯ದಶಿ೯ ಅಶೋಕ್ ಬಿ. ಮಹಿಳಾ ಘಟಕದ ಅಧ್ಯಕ್ಷೆ ಹೇಮಾ ಸುಶಾಂತ್, ನಿಕಟಪೂವ೯ ಅಧ್ಯಕ್ಷೆ ಸರಸ್ವತಿ ನವೀನ್ ಶೆಟ್ಟಿ, ಕಾಯ೯ದಶಿ೯ ಕಾಂತಿ ರವಿ, ಹಿರಿಯರಾದ ಸಂಜೀವ ಪೂಜಾರಿ ಈ ಸಂದಭ೯ದಲ್ಲಿದ್ದರು.


0 Comments