ರಾಜ್ಯ ಅಹ೯ತಾ ಪರೀಕ್ಷೆ : ಉಪನ್ಯಾಸಕರಾದ ಡೆಲ್ಸನ್ ಡಿ'ಸೋಜ, ರಶ್ಮಿತಾ ಕೆ. ಆರ್ ಗೆ ಉತ್ತಮ ಅಂಕ

ಜಾಹೀರಾತು/Advertisment
ಜಾಹೀರಾತು/Advertisment

 ರಾಜ್ಯ ಅಹ೯ತಾ ಪರೀಕ್ಷೆ : ಉಪನ್ಯಾಸಕರಾದ ಡೆಲ್ಸನ್ ಡಿ'ಸೋಜ, ರಶ್ಮಿತಾ ಕೆ. ಆರ್ ಗೆ ಉತ್ತಮ ಅಂಕ



ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ಇಬ್ಬರು ಉಪನ್ಯಾಸಕರು ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲಿ  ಉತ್ತೀರ್ಣರಾಗಿದ್ದಾರೆ.


​ಕಾಲೇಜಿನ ಗಣಿತಶಾಸ್ತ್ರದ ಉಪನ್ಯಾಸಕ ಡೆಲ್ಸನ್ ಡಿಸೋಜ ಮತ್ತು ಜೀವಶಾಸ್ತ್ರದ ಉಪನ್ಯಾಸಕಿ ರಶ್ಮಿತಾ ಕೆ. ಆರ್ ಅವರು ಪ್ರತಿಷ್ಠಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ‌ ಸಾಧನೆ ಮಾಡಿದ್ದಾರೆ. 


ಸಾಧಕ ಉಪನ್ಯಾಸಕರನ್ನು ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ.

Post a Comment

0 Comments