ಜೈನ್ ಮೆಡಿಕಲ್ ಸೆಂಟರ್ ನಲ್ಲಿ ಅತ್ಯಾಧುನಿಕ ಡಿಜಿಟಲ್ ಎಕ್ಸರೇ ಸೌಲಭ್ಯ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಜೈನ್ ಮೆಡಿಕಲ್ ಸೆಂಟರ್ ನಲ್ಲಿ ಅತ್ಯಾಧುನಿಕ ಡಿಜಿಟಲ್ ಎಕ್ಸರೇ ಸೌಲಭ್ಯ ಉದ್ಘಾಟನೆ

ಮೂಡುಬಿದಿರೆ : ಇಲ್ಲಿನ ಜ್ಯೋತಿ ನಗರದಲ್ಲಿರುವ ಜೈನ್ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಅತ್ಯಾದುನಿಕ ಡಿಜಿಟಲ್ ಎಕ್ಸರೇ ಸೌಲಭ್ಯ ಹಾಗೂ ತೀವೃ ನಿಗಾ ಘಟಕವನ್ನು ಸಿದ್ದಕಟ್ಟೆ ಹೆಸರಾಂತ ವೈದ್ಯರಾದ ಡಾ. ಪ್ರಭಾಚಂದ್ರ ಜೈನ್ ಅವರು ಉದ್ಘಾಟಿಸಿದರು.

  ರೋಟರಿ ಜಿಲ್ಲಾ 3181 ಅಸಿಸ್ಟೆಂಟ್ ಗವರ್ನರ್, ಲೆಕ್ಕ ಪರಿಶೋಧಕ ಉಮೇಶ್ ರಾವ್ ಮೂಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದ್ದರು.

ರೋಟರಿ ಮೂಡುಬಿದಿರೆ ಟೆಂಪಲ್ ಟೌನ್ ನ ಅಧ್ಯಕ್ಷ ಹರೀಶ್ ಎಂ.ಕೆ, ಡಾ. ಕ್ಲಿಟಸ್ ಪಿಂಟೋ, ರೋಟರಿ ಕ್ಲಬ್ ನ ಡೇನಿಸ್, ಡಾ.ಮುರಳಿ ಕೃಷ್ಣ, ಪೂರ್ಣಚಂದ್ರ, ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷೆ ಶ್ವೇತಾ ಜೈನ್ , ನಿತೇಶ್ ಹೆಗ್ಡೆ ಉಪಸ್ಥಿತರಿದ್ದರು.


ಆಸ್ಪತ್ರೆಯ ಆಡಳಿತ ನಿದೇ೯ಶಕ ಡಾ. ಮಹಾವೀರ್ ಜೈನ್ ಸ್ವಾಗತಿಸಿದರು. ಡಾ. ಪ್ರಣಮ್ಯ ಜೈನ್ ವಂದಿಸಿದರು.

Post a Comment

0 Comments