ಮೂಡುಬಿದಿರೆ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷರಾಗಿ ದೀಪಕ್‌ರಾಜ್, ಕಾರ್ಯದರ್ಶಿಯಾಗಿ ನವೀನ್ ಒಂಟಿಕಟ್ಟೆ ಆಯ್ಕೆ

 ಮೂಡುಬಿದಿರೆ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷರಾಗಿ ದೀಪಕ್‌ರಾಜ್, ಕಾರ್ಯದರ್ಶಿಯಾಗಿ ನವೀನ್ ಒಂಟಿಕಟ್ಟೆ ಆಯ್ಕೆ 


ಮೂಡುಬಿದಿರೆ: ಇಲ್ಲಿನ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ ಇದರ ಅಧ್ಯಕ್ಷರಾಗಿ ದೀಪಕ್‌ರಾಜ್ ಹಾಗೂ ಕಾರ್ಯದರ್ಶಿಯಾಗಿ ನವೀನ್ ಒಂಟಿಕಟ್ಟೆ ಅವಿರೋಧವಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ.

ವಕೀಲ ಶರತ್ ಡಿ.ಶೆಟ್ಟಿ( ಗೌರವಾಧ್ಯಕ್ಷ), ಭಾಸ್ಕರ ಆಚಾರ್ಯ, ಧರಣೇಂದ್ರ ಜೈನ್(ಗೌರವ ಸಲಹೆಗಾರರು),ವಿಕ್ಟರ್ ಫರ್ನಾಂಡಿಸ್, ಪೀರ್ ಸಾಹೇಬ್, ಸಂತೋಷ್ ಬಾಕ್ಯಾರ್‌ಕೋಡಿ, ರಮೇಶ್ ಮರಿಯಾಡಿ(ಉಪಾಧ್ಯಕ್ಷರು), ನಾರಾಯಣ ಪೂಜಾರಿ(ಕೋಶಾಧಿಕಾರಿ), ದಿನೇಶ್ ಮಾರ್ನಾಡ್, ಚಂದ್ರಶೇಖರ (ಜೊತೆ ಕಾರ್ಯದರ್ಶಿ), ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರದೀಪ್ ರೈ, ಪ್ರಶಾಂತ್ ಅಂಚನ್, ರಾಜೇಶ್ ಸುವರ್ಣ, ಸುರೇಶ್ ಕೋಟ್ಯಾನ್, ಜಯರಾಮ್ ರಾವ್, ಆನಂದ ಪೂಜಾರಿ, ಶಂಕರ್ ಸುವರ್ಣ, ದಿನೇಶ್ ಕಡಂದಲೆ, ಶೇಕಬ್ಬ, ಸುಕೇಶ್ ವಿ., ಸತೀಶ್ ಮರಕಡ, ಗಣೇಶ್ ಕೆಸರ್‌ಗದ್ದೆ ಆಯ್ಕೆಯಾಗಿದ್ದಾರೆ.

Post a Comment

0 Comments

Advertisement