ಮೂಡುಬಿದಿರೆ : ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಕೋಟೆಬಾಗಿಲು ಇದರ ನೂತನ
ಅಧ್ಯಕ್ಷರಾಗಿ ಹಟ್ಟಾಜೆಗುತ್ತು ಪ್ರಭಾಕರ ಹೆಗ್ಡೆ ಅವಿರೋಧ ಆಯ್ಕೆಯಾದರು.
ರತ್ನಾಕರ ಹೆಗ್ಡೆ (ಉಪಾಧ್ಯಕ್ಷರು),
ಶುಭರಾಜ ಹೆಗ್ಡೆ (ಕಾರ್ಯದರ್ಶಿ)
ಸುಶಾಂತ್ ಹೆಗ್ಡೆ(ಜತೆ ಕಾರ್ಯದರ್ಶಿ) ಹಾಗೂ ಆರು ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು. ಸಂಘದ ಅಧ್ಯಕ್ಷ ನವೀನ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನ್ಯಾಯವಾದಿ ನವೀನ್ ಚಂದ್ರ ಹೆಗ್ಡೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
0 Comments