ಯೂಟ್ಯೂಬರ್ ಮೇಲಿನ ದಾಳಿ ಪ್ರಕರಣ ಅರ್ಜಿದಾರರಿಗೆ ಜಾಮೀನು..:

ಜಾಹೀರಾತು/Advertisment
ಜಾಹೀರಾತು/Advertisment

 ಯೂಟ್ಯೂಬರ್ ಮೇಲಿನ ದಾಳಿ ಪ್ರಕರಣ ಅರ್ಜಿದಾರರಿಗೆ ಜಾಮೀನು..


ದಿನಾಂಕ 6.08.2025ರ ರಂದು ಧರ್ಮಸ್ಥಳದ ಪಾಂಗಳ ಬಳಿಯಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಪ್ರಕರಣ ಸಂಖ್ಯೆ 46/ 25 47/ 25 ಹಾಗೂ 49/25ರಲ್ಲಿ ಆರೋಪಿಸಲಾಗಿದ್ದ ವ್ಯಕ್ತಿಗಳು ಮಂಗಳೂರಿನ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯನ್ನು ಪುರಸ್ಕರಿಸಿದ ಸದ್ರಿ ನ್ಯಾಯಾಲಯವು ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ ಇದರಿಂದ ಬಂಧನ ಭೀತಿ ಎದುರಿಸುತ್ತಿದ್ದ ಅರ್ಜಿದಾರರಿಗೆ ಮಾನ್ಯ ನ್ಯಾಯಾಲಯವು ಬಂಧನ ಭೀತಿಯನ್ನು ದೂರ ಮಾಡಿದೆ. 

 ಅರ್ಜಿದಾರರ ಪರವಾಗಿ ಮಂಗಳೂರಿನ ಖ್ಯಾತ ನ್ಯಾಯವಾದಿಗಳು ಶ್ರೀ ಮಯೂರ್ ಕೀರ್ತಿಯವರು ವಾದವನ್ನು ಮಂಡಿಸಿದ್ದರು.

Post a Comment

0 Comments